ಟರ್ನರ್ (ಜನನ 21 ಫೆಬ್ರವರಿ 1996) ಒಬ್ಬ ಆಂಗ್ಲ ಭಾಷಾ ನಟಿ. ಟರ್ನರ್ ಅವರು ತಮ್ಮ ವ್ರುತ್ತಿಪರ ನಟನೆಯನ್ನು ಎಚ್ ಬಿ ಓ ದೂರದರ್ಶನ ಸರಣಿ ಗೇಮ್ ಆಫ್ ಥ್ರೋನ್ಸ್ ನಲ್ಲಿ ಸಾನ್ಸ ಸ್ಟಾರ್ಕ್ ಪಾತ್ರದ ಮೂಲಕ ಪ್ರಾರಂಭಿಸಿದರು , ಇದು ಅವರಿಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದು ಕೊಟ್ಟಿತು. ಟರ್ನರ್ ಅವರು ದಿ ಥರ್ಟೀಂತ್ ಟೇಲ್ (೨೦೧೩) ಹಾಗು ಅನಾಧರ್ ಮೀ (೨೦೧೩) ಎಂಬ ಚಲನಚಿತ್ರಗಳಲ್ಲಿಯೂ ಸಹ ನಟಿಸಿದ್ದಾರೆ . ಆಕೆ ಹಾಸ್ಯಮಯ ಸಾಹಸಮಯ ಚಿತ್ರ |ಬೇರ್ಲಿ ಲೆಥಲ್ (೨೦೧೫) ಹಾಗು ( )|ಎಕ್ಸ್ ಮೆನ್ ಚಲನಚಿತ್ರ ಸರಣಿಯಲ್ಲಿ ಸಹ ನಟಿಸಿದ್ದಾರೆ. == ದೂರದರ್ಶನ == == ==